ಶ್ರೀ ಜಿ. ಜಯರಾಮ್
ಶ್ರೀ ಚೈತನ್ಯ ಗೀತಾಮೃತ ದ ಕರ್ತೃ ಶ್ರೀ ಜಿ .ಜಯರಾಮ್ ರವರು
ಹಿಂದಿ ಪಂಡಿತರಾಗಿ, ದಿಲಿಜೆನ್ಸ್ ಶಾಲೆಯ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ ಕೆಲಸ ಮಾಡಿ ನಿವೃತ್ತರಾಗಿರುವರು. ಅವರು ಅನೇಕ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಾ, ಪರೋಪಕಾರಿಯಾಗಿ ಜೀವನ ಸಾರ್ಥಕ ಮಾಡಿಕೊಳ್ಳುತ್ತಿರುವ ಕೆಲವೇ ಜನರಲ್ಲಿ ಒಬ್ಬರು.
ಅವರು ಚಿಕ್ಕಂದಿನಿಂದಲೂ ಇಲ್ಲಿನ ಶ್ರೀ ಬ್ರಹ್ಮಚೈತನ್ಯ ಶ್ರೀ ರಾಮ ಮಂದಿರಕ್ಕೆ ಸೇವೆ ಸಲ್ಲಿಸುತ್ತಿರುವ ಭಕ್ತರು. ಇವರು ಸಹಸ್ರಾರು ಭಕ್ತಿ ಗೀತೆಗಳನ್ನು ರಚನೆ ಮಾಡಿರುವರು.
ಶ್ರೀ ಜಿ. ಜಯರಾಮ್ ರವರಿಗೆ ಇಂದಿಗೆ ಎಪ್ಪತ್ತು ವರ್ಷಗಳಾಗಿ , ಅವರ ಹುಟ್ಟಿದ ಹಬ್ಬವನ್ನು ಶಾಂತಿ ಮಹೋತ್ಸವದೊಂದಿಗೆ ನೂರಾರು ಬಂಧು ಮಿತ್ರರೊಡನೆ ಆಚರಿಸಲಾಯಿತು.
ಈ ಸಂಧರ್ಭದಲ್ಲಿ ಶ್ರೀ ವೈ. ಜಿ. ಗಿರಿಶಾಸ್ತ್ರಿ ರವರು ಶುಭ ಹಾರೈಸಿ ರಚಿಸಿರುವ ಕವನ:
ಈ ಚೈತನ್ಯ ದಾಸನಿಗೆ ಭಗವಂತನು ದೀರ್ಘಾಯುಷ್ಯ ನೀಡಿ ಇನ್ನೂ ಹೆಚ್ಚಿನ ಜನ ಸೇವೆ ಅವರಿಂದಾಗಲೆಂದು ಹಾರೈಸುವೆವು.