Monday, 1 June 2009

ಶ್ರೀ ಬ್ರಹ್ಮಚೈತನ್ಯಮ್ ಶಿರಸಾ ನಮಾಮಿ



ಭಜರೇ ಗುರುನಾಥಂ ಮಾನಸ ಕಾಮಿತ ಫಲದಾತಂ ಗುಣೇಶಮ್ //

ಲೋಕ ವಿಖ್ಯಾತಂ ಗೊಂದಾವಲೀಶಂ ರಾಮನಾಮಪ್ರಿಯಂ ರಾಜೀವನಯನಂ
ಭಕ್ತ ಸಂರಕ್ಷಕಂ ಜಗದೊದ್ಧಾರಂ ನುತಜನ ಪಾಲಂ ಗೋಪರಿಪಾಲಂ //

ಅನ್ನದಾನ ಪ್ರಿಯಂ ಅಗಣಿತ ಮಹಿಮಂ ಆನಂದ ರೂಪಂ ಪರಮ ಪ್ರಶಾಂತಂ
ಶ್ರೀ ತುಳಸೀಧರಂ ತಿಲಕ ಸುನೇತ್ರಮ್ ಬ್ರಹ್ಮಚೈತನ್ಯಮ್ ಶಿರಸಾ ನಮಾಮಿ //